Nojoto: Largest Storytelling Platform

*ಸಂಜೆ ಹಾಯ್ಕು* ಸಂಜೆ ಸೂರ್ಯನು ಮೆಲ್ಲ ಮರೆಯಾಗಲು ಕತ್ತಲಾಯ

*ಸಂಜೆ ಹಾಯ್ಕು*

ಸಂಜೆ ಸೂರ್ಯನು
ಮೆಲ್ಲ ಮರೆಯಾಗಲು
ಕತ್ತಲಾಯಿತು

ಗೂಡಿಗೆ ಹಕ್ಕಿ 
ಮರಳುವಾಗ ಸಂಜೆ 
ಮರೆಯಾಯಿತು

ಮೂಡಣದಲ್ಲಿ 
ಇರುಳು ಇಳಿವಾಗ
ತಾರೆ ಕಂಡಿತು

ಕತ್ತಲ ರಾತ್ರಿ 
ಬೆಳದಿಂಗಳು ಚೆಲ್ಲಿ 
ಭಯ ನೀಗಿತು 

ದಣಿದ ರವಿ
ತಂಗಾಳಿ ಜೋಗುಳಕೆ
ಮಲಗಿಬಿಟ್ಟ

ನೀರವ ಮೌನ
ಮುಂಜಾನೆ ಬರುವಾಗ 
ಮೆಲ್ಲ ಜಾರಿತು

0540ಪಿಎಂ20112019

*ಅಮು ಭಾವಜೀವಿ ಮುಸ್ಟೂರು* #ಸಂಜೆ #ಹಾಯ್ಕು
*ಸಂಜೆ ಹಾಯ್ಕು*

ಸಂಜೆ ಸೂರ್ಯನು
ಮೆಲ್ಲ ಮರೆಯಾಗಲು
ಕತ್ತಲಾಯಿತು

ಗೂಡಿಗೆ ಹಕ್ಕಿ 
ಮರಳುವಾಗ ಸಂಜೆ 
ಮರೆಯಾಯಿತು

ಮೂಡಣದಲ್ಲಿ 
ಇರುಳು ಇಳಿವಾಗ
ತಾರೆ ಕಂಡಿತು

ಕತ್ತಲ ರಾತ್ರಿ 
ಬೆಳದಿಂಗಳು ಚೆಲ್ಲಿ 
ಭಯ ನೀಗಿತು 

ದಣಿದ ರವಿ
ತಂಗಾಳಿ ಜೋಗುಳಕೆ
ಮಲಗಿಬಿಟ್ಟ

ನೀರವ ಮೌನ
ಮುಂಜಾನೆ ಬರುವಾಗ 
ಮೆಲ್ಲ ಜಾರಿತು

0540ಪಿಎಂ20112019

*ಅಮು ಭಾವಜೀವಿ ಮುಸ್ಟೂರು* #ಸಂಜೆ #ಹಾಯ್ಕು