Nojoto: Largest Storytelling Platform

ಆಕರ್ಷಣೆ ಮಕರಂದ ತುಂಬಿದ ಪುಷ್ಪವು ದುಂಬಿಯ ಆಕರ್ಷಿಸದೇ ಪರಾ

ಆಕರ್ಷಣೆ

ಮಕರಂದ ತುಂಬಿದ ಪುಷ್ಪವು
ದುಂಬಿಯ ಆಕರ್ಷಿಸದೇ
ಪರಾಗ ಇನ್ನೆಲ್ಲಿ...ಬೀಜ-ಫಲದ 
ಉತ್ಪತ್ತಿ  ಸಾಧ್ಯವೇ ?!!

ಹೆಣ್ಣು-ಗಂಡುಗಳ ನಡುವೆ
ಆಕರ್ಷಣೆಯೇ ಇಲ್ಲದಿದ್ದರೆ
ಮನುಕುಲದ ಅಸ್ತಿತ್ವ ಹೇಗೆ
ಸಾಧ್ಯ ?!! ಜೀವಸಂಕುಲಗಳ 
ವಿಕಾಸ ಸಾಧ್ಯವೇ...

ಬಿದ್ದ ಮಳೆನೀರು ನದಿಯಾಗಿ 
ಹರಿದು ಸಾಗರವ ಸೇರುವುದು
ಗುರುತ್ವದ ಆಕರ್ಷಣೆಯಿಂದಲ್ಲವೇ...
ಈ ಸುಂದರ ಸೃಷ್ಟಿಯ ಜೀವಂತಿಕೆಯ
ರಹಸ್ಯ ಆಕರ್ಷಣೆಯಲ್ಲವೇ.... Attraction
ಆಕರ್ಷಣೆ

ಮಕರಂದ ತುಂಬಿದ ಪುಷ್ಪವು
ದುಂಬಿಯ ಆಕರ್ಷಿಸದೇ
ಪರಾಗ ಇನ್ನೆಲ್ಲಿ...ಬೀಜ-ಫಲದ 
ಉತ್ಪತ್ತಿ  ಸಾಧ್ಯವೇ ?!!

ಹೆಣ್ಣು-ಗಂಡುಗಳ ನಡುವೆ
ಆಕರ್ಷಣೆಯೇ ಇಲ್ಲದಿದ್ದರೆ
ಮನುಕುಲದ ಅಸ್ತಿತ್ವ ಹೇಗೆ
ಸಾಧ್ಯ ?!! ಜೀವಸಂಕುಲಗಳ 
ವಿಕಾಸ ಸಾಧ್ಯವೇ...

ಬಿದ್ದ ಮಳೆನೀರು ನದಿಯಾಗಿ 
ಹರಿದು ಸಾಗರವ ಸೇರುವುದು
ಗುರುತ್ವದ ಆಕರ್ಷಣೆಯಿಂದಲ್ಲವೇ...
ಈ ಸುಂದರ ಸೃಷ್ಟಿಯ ಜೀವಂತಿಕೆಯ
ರಹಸ್ಯ ಆಕರ್ಷಣೆಯಲ್ಲವೇ.... Attraction