ತಂಗಿಯ ಕಣ್ಣಲಿ ತೇವವು ತುಂಬಿರೆ ಅಕ್ಕನ ಕೈಗಳು ಒರೆಸುವುವು ಕಷ್ಟದಿ ನೊಂದಿರೋ ಅಣ್ಣನ ಕಂಡು ತಮ್ಮನ ನುಡಿವ ಸಾಂತ್ವನವು ಸೋಲನು ಉಂಡಿರೋ ಗೆಳೆಯನಿಗಾಗಿ ಭುಜವನ್ನು ಕೊಟ್ಟು ಬೆನ್ನನು ತಟ್ಟಿ ಸಂಬಂಧಗಳು ಸ್ಪೂರ್ತಿ ತುಂಬಿರೆ ಹಿಡಿದೆಲ್ಲಾ ಕೆಲಸಗಳು ಪೂರ್ತಿ ಸಾಧನೆ ದಾರಿಯ ತುಳಿದಿರೆ ನಿಮಗೆ, ಸಂಬಂಧಗಳೇ ಸ್ಪೂರ್ತಿ ಎಲ್ಲಾ ನೋವಿಗೂ ಮುಲಾಮಾಗಿರಬೇಕು. #ಸಂಬಂಧಗಳು #yqjogi #yqkannada #collab #collabwithjogi #YourQuoteAndMine Collaborating with YourQuote Jogi