Nojoto: Largest Storytelling Platform

"ಕನ್ನಡದ ಜೀವ" (Read the caption) "ಕನ್ನಡದ ಜೀವ" ~~~

"ಕನ್ನಡದ ಜೀವ"

(Read the caption)
 "ಕನ್ನಡದ ಜೀವ"
~~~~~~~~~~~~~~~~~~~~~~~~~
ನುಡಿಯಲಿ ಕನ್ನಡವನೆ ಸದಾ ನಾಲಿಗೆ 
ಮೊಳಗಲಿ ಕನ್ನಡಗಾನ ಬಾನಿನಾಚೆಗೆ.

ಕನ್ನಡಾಂಬೆಯ ಕಂದಮ್ಮಗಳ ಕಣ್ಣ್ಗಳಲ್ಲಿ 
ಕನ್ನಡವೇ ಕಂಗೊಳಿಸಲಿ;
ಕನ್ನಡಿಗನ ತುಂಬು ಎದೆಯ ಉಸಿರಲಿ
"ಕನ್ನಡದ ಜೀವ"

(Read the caption)
 "ಕನ್ನಡದ ಜೀವ"
~~~~~~~~~~~~~~~~~~~~~~~~~
ನುಡಿಯಲಿ ಕನ್ನಡವನೆ ಸದಾ ನಾಲಿಗೆ 
ಮೊಳಗಲಿ ಕನ್ನಡಗಾನ ಬಾನಿನಾಚೆಗೆ.

ಕನ್ನಡಾಂಬೆಯ ಕಂದಮ್ಮಗಳ ಕಣ್ಣ್ಗಳಲ್ಲಿ 
ಕನ್ನಡವೇ ಕಂಗೊಳಿಸಲಿ;
ಕನ್ನಡಿಗನ ತುಂಬು ಎದೆಯ ಉಸಿರಲಿ