Nojoto: Largest Storytelling Platform

ಶಿವಶೃತಿ ಸಾರ-168 ಯಶಸ್ಸು.. ಮಾತಿನಲ್ಲಿ ಪಡೆಯೋದಲ್ಲ.. ದುಡ

ಶಿವಶೃತಿ ಸಾರ-168
ಯಶಸ್ಸು..
ಮಾತಿನಲ್ಲಿ ಪಡೆಯೋದಲ್ಲ..
ದುಡ್ಡ್ ಕೊಟ್ಟು ಕೊಳ್ಳೋದಲ್ಲ..
ಬೆವರ ಹನಿಯ,ಶ್ರಮದ ಸೂಚಕ..
ಮಾತಿನಲ್ಲಿ ಮನೆ ಕಟ್ಟದೆ..
ಶ್ರಮವಹಿಸಿ ಮನ ಮುಟ್ಟಿ..
ಯಶಸ್ಸು ಶತಸಿದ್ದ.. ಶಿವಶೃತಿ ಸಾರ @168
😍
#yqquotes
#yqjogi
ಶಿವಶೃತಿ ಸಾರ-168
ಯಶಸ್ಸು..
ಮಾತಿನಲ್ಲಿ ಪಡೆಯೋದಲ್ಲ..
ದುಡ್ಡ್ ಕೊಟ್ಟು ಕೊಳ್ಳೋದಲ್ಲ..
ಬೆವರ ಹನಿಯ,ಶ್ರಮದ ಸೂಚಕ..
ಮಾತಿನಲ್ಲಿ ಮನೆ ಕಟ್ಟದೆ..
ಶ್ರಮವಹಿಸಿ ಮನ ಮುಟ್ಟಿ..
ಯಶಸ್ಸು ಶತಸಿದ್ದ.. ಶಿವಶೃತಿ ಸಾರ @168
😍
#yqquotes
#yqjogi