ಸಂಜೆಯಾ ಸಮಯಕೆ ಪಡುವಣಕೆ ಧಾವಿಸಲು ಕೆಮ್ಮುಗಿಲ ಚಿತ್ತಾರಕೆ ಸಂತಸದ ಹೊನಲು ಅರ್ಕನ ನಿರ್ಗಮನಕೆ ತಾಪವು ಕಳೆಯಲು ಹೋಗುತಿವೆ ಗೃಹಕೆ ಚಿಲಿಪಿಲಿಯ ಸಾಲು #ಕನ್ನಡ #amargude #poem #kannadaquotes #yqjogi_kannada