ಹೂವು ಸೌಂದರ್ಯ ತುಂಬಿದವರಾರು ಕಮಲಕೆ ಘಮಘಮಿಸಲು ಹೇಳಿದವರಾರು ಸಂಪಿಗೆಗೆ ಅಂದಕೆ ಚಂದಗೊಳಿಸಿದವರಾರು ಗುಲಾಬಿಗೆ ಅರಳಿ ಮುದಗೊಳಿಸುತಿಹ ದೈವ ಜಗಕೆ #ಪರಿಸರ #ಹೂವು #nature #flower #yqbaba #yqjogi #collab #collabwithjogi