Nojoto: Largest Storytelling Platform

ಮಳೆಯಲ್ಲಿ ನೆನೆದರೆ ಅಳುತ್ತಿರುವ ಕಣ್ಣುಗಳ ಯಾರು ನೋಡರೆಂದ

ಮಳೆಯಲ್ಲಿ
ನೆನೆದರೆ
ಅಳುತ್ತಿರುವ 
ಕಣ್ಣುಗಳ ಯಾರು 
ನೋಡರೆಂದು 
ಮೌನವಹಿಸಿ 
ಹೃದಯದಲ್ಲಿರುವ
ನೆನಪುಗಳ ಅಳಿಸಲು 
ತಯಾರಿ ನಡೆಸಿದರೂ
ವ್ಯರ್ಥ ಪ್ರಯತ್ನ 
ಮತ್ತೊಮ್ಮೆ ಮರುಕಳಸಿ
ನೆನಪುಗಳಿಗೆ ಅಮಂತ್ರಣ
ನೀಡುವುದು 

 #yqjogi #yqjogi_kannada #yqjogi_love#yqrainspeaks  
#yqbaba  #YourQuoteAndMine
Collaborating with VKN
ಮಳೆಯಲ್ಲಿ
ನೆನೆದರೆ
ಅಳುತ್ತಿರುವ 
ಕಣ್ಣುಗಳ ಯಾರು 
ನೋಡರೆಂದು 
ಮೌನವಹಿಸಿ 
ಹೃದಯದಲ್ಲಿರುವ
ನೆನಪುಗಳ ಅಳಿಸಲು 
ತಯಾರಿ ನಡೆಸಿದರೂ
ವ್ಯರ್ಥ ಪ್ರಯತ್ನ 
ಮತ್ತೊಮ್ಮೆ ಮರುಕಳಸಿ
ನೆನಪುಗಳಿಗೆ ಅಮಂತ್ರಣ
ನೀಡುವುದು 

 #yqjogi #yqjogi_kannada #yqjogi_love#yqrainspeaks  
#yqbaba  #YourQuoteAndMine
Collaborating with VKN