Nojoto: Largest Storytelling Platform

ಮಾಸಕ್ಕೊಮ್ಮೆ ಬರುವ ಮೂರ್ದಿನದ ನೋವು, ಮಂಚದ ಮೂಲೆಯನ್ನು ಮಹಲ

ಮಾಸಕ್ಕೊಮ್ಮೆ ಬರುವ ಮೂರ್ದಿನದ ನೋವು,
ಮಂಚದ ಮೂಲೆಯನ್ನು ಮಹಲಂತೆ ಕಾಣುವುದು!
ಬಿಸಿ ನೀರ ಶಾಖವನ್ನು, ಬಿಗಿದಪ್ಪಿಕೊಳ್ಳುವುದು!!
ಮುಖದ ಮಂದಹಾಸವನ್ನು ದೂರದ ಸಂಬಂಧಿಯಾಗಿಸಿ,
ನೋವಿನ ಬುಟ್ಟಿಯನ್ನು ಬಗಲಲ್ಲೆ ಬಂಧಿಸುವುದು!!!
ಆ ನೋವಿನ ಕೂಪ ಸಹಿಸುವ,
ಮಹಿಳಾಮಣಿಯರಿಗೊಂದು ಸಲಾಮ್🙏🏼 ಸಲಾಮ್🙏🏼
#dpcherie #ಮಹಿಳೆ #ನೋವು #ಕನ್ನಡತಿ #ಕನ್ನಡ #writerforlife #yqjogi_kannada
ಮಾಸಕ್ಕೊಮ್ಮೆ ಬರುವ ಮೂರ್ದಿನದ ನೋವು,
ಮಂಚದ ಮೂಲೆಯನ್ನು ಮಹಲಂತೆ ಕಾಣುವುದು!
ಬಿಸಿ ನೀರ ಶಾಖವನ್ನು, ಬಿಗಿದಪ್ಪಿಕೊಳ್ಳುವುದು!!
ಮುಖದ ಮಂದಹಾಸವನ್ನು ದೂರದ ಸಂಬಂಧಿಯಾಗಿಸಿ,
ನೋವಿನ ಬುಟ್ಟಿಯನ್ನು ಬಗಲಲ್ಲೆ ಬಂಧಿಸುವುದು!!!
ಆ ನೋವಿನ ಕೂಪ ಸಹಿಸುವ,
ಮಹಿಳಾಮಣಿಯರಿಗೊಂದು ಸಲಾಮ್🙏🏼 ಸಲಾಮ್🙏🏼
#dpcherie #ಮಹಿಳೆ #ನೋವು #ಕನ್ನಡತಿ #ಕನ್ನಡ #writerforlife #yqjogi_kannada
dpcherie1379

d.p cherie

New Creator