ಕಾಲ 1983 SSLC ರಿಸಲ್ಟ್ ಲಕೋಟೆ ಹೆಡ್ ಮಾಸ್ಟರ್ ಹತ್ತಿರ ಸೇರಿದೆ. ಅಂದು ಶನಿವಾರ. ಸರಿ ಸೋಮವಾರ ಅನೌನ್ಸ್ ಮಾಡ್ತೀನಿ ಅಂತ ಅವರು ತಮ್ಮ ಊರಿಗೆ ಹೊರಟುಬಿಟ್ಟರು. ನಮಗೋ ಸಂದಿಗ್ಧ ಸ್ಥಿತಿ. ಅವರನ್ನು ತಡೆಯುವ ಹಾಗಿಲ್ಲ. ನನಗೋ ಕುತೂಹಲ ಫಲಿತಾಂಶ ಏನಾಗಿದೆ ಅಂತ. ಏನಾದರೂ ಮಾಡಿ ತಿಳಿಯಲೇ ಬೇಕು ಅಂತ ಸೈಕಲ್ ಹಿಡಿದು ಒಟ್ಟು ಏಳೆಂಟು ಸ್ನೇಹಿತರು ಅವರ ಊರಿಗೇ ಹೋಗಿ, ಕಾಡಿ ಬೇಡಿ ಫಲಿತಾಂಶ ತಿಳಿದಿದ್ದಾಯ್ತು. ಮತ್ತಿನ್ನಿನ್ನೇನು..? ಫಲಿತಾಂಶ ಏನಾಯ್ತು ಅಂತಾನ..ಪಸ್ಟ್ ಕ್ಲಾಸ್ ಗೆ ಒಂದು ಅಂಕ ಕಡಿಮೆಯಾಗಿ ಸೆಕೆಂಡ್ ಕ್ಲಾಸಲ್ಲಿ ಪಾಸಾಗಿದ್ದೆ...😀😀😀 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಸಂದಿಗ್ಧ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi