ಬಳಪದಿಂದ ಕೀಲಿಮಣೆಯವರೆಗೂ ಸಾಗಿದೆ. 'ಸಮಯ'ದಲ್ಲಿ 'ತೋಚಿದ್ದು' ಗೀಚಿಯಾಗಿದೆ ಒಂದಷ್ಟು 'ಇಷ್ಟ'ಗಳು ಮತ್ತೊಂದಿಷ್ಟು 'ತಿಣುಕು'ಗಳು ಒಂದೇ ಸಾಲಿನಲಿ ನೂರಾರು ಭಾವಗಳು ಕಾಣದ ಬೆನ್ನ ಚಪ್ಪರಿಸಿಕೊಂಡ ದಿನಗಳು ನನ್ನಂತೆ ನೀವಿಲ್ಲ ಅನ್ನೋ ಸಂಕಟಗಳು ಬರಹದಂತೆ ಬದುಕಿಲ್ಲ ಅನ್ನೋ ಕನಸುಗಳು ಬರಹಕ್ಕೊಂದು ಪತ್ರ ಬರೆಯಿರಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಪ್ರೀತಿಯಬರಹ #yqjogi #yqkannada #collabwithjogi #YourQuoteAndMine Collaborating with YourQuote Jogi