Nojoto: Largest Storytelling Platform

ಪ್ರಧಾನ ಸೇವಕ ಸ್ವಯಂ ಸೇವಕನಿಂದ ಪ್ರಧಾನ ಸೇವಕನವರೆಗೆ ನೀ

ಪ್ರಧಾನ ಸೇವಕ 

ಸ್ವಯಂ ಸೇವಕನಿಂದ 
ಪ್ರಧಾನ ಸೇವಕನವರೆಗೆ
ನೀವು ಸವೆಸಿದ ಕಠಿಣ ಹಾದಿ
ದೇಶಕ್ಕೆ ನೀಡಿದೆ ಭದ್ರ ಬುನಾದಿ...

ಮೇಕ್ ಇನ್ ಇಂಡಿಯಾದಿಂದ
ಡಿಜಿಟಲ್ ಇಂಡಿಯಾದ ವರೆಗೆ...
ಆತ್ಮನಿಭ೯ರ ಭಾರತದಿಂದ
ಸೇನೆಯ ಅಗ್ನಿಪಥದವರೆಗೆ...
ರಾಜಪಥದಿಂದ ಕರ್ತವ್ಯಪಥದವರೆಗೆ 
ಹೊಸ ಪರ್ವದತ್ತ ಭಾರತದ ಪಥ.....

ಜನ ಮೆಚ್ಚಿದ ಜನನಾಯಕ
ದೇಶಕ್ಕಾಗಿ ಹಗಲಿರುಳು ಕಾಯಕ
ದೇಶವಾಸಿಗಳೊಂದಿಗೆ ಮಾತು
ಅದೇ ನಿಮ್ಮ ಮನದ ಮಾತು...
ಅಸ್ಮಿತತೆಯ ಆತ್ಮನಿರ್ಭರ
ಸದೃಢ ಭಾರತದ ಸರದಾರ.... Narendra Modi
ಪ್ರಧಾನ ಸೇವಕ 

ಸ್ವಯಂ ಸೇವಕನಿಂದ 
ಪ್ರಧಾನ ಸೇವಕನವರೆಗೆ
ನೀವು ಸವೆಸಿದ ಕಠಿಣ ಹಾದಿ
ದೇಶಕ್ಕೆ ನೀಡಿದೆ ಭದ್ರ ಬುನಾದಿ...

ಮೇಕ್ ಇನ್ ಇಂಡಿಯಾದಿಂದ
ಡಿಜಿಟಲ್ ಇಂಡಿಯಾದ ವರೆಗೆ...
ಆತ್ಮನಿಭ೯ರ ಭಾರತದಿಂದ
ಸೇನೆಯ ಅಗ್ನಿಪಥದವರೆಗೆ...
ರಾಜಪಥದಿಂದ ಕರ್ತವ್ಯಪಥದವರೆಗೆ 
ಹೊಸ ಪರ್ವದತ್ತ ಭಾರತದ ಪಥ.....

ಜನ ಮೆಚ್ಚಿದ ಜನನಾಯಕ
ದೇಶಕ್ಕಾಗಿ ಹಗಲಿರುಳು ಕಾಯಕ
ದೇಶವಾಸಿಗಳೊಂದಿಗೆ ಮಾತು
ಅದೇ ನಿಮ್ಮ ಮನದ ಮಾತು...
ಅಸ್ಮಿತತೆಯ ಆತ್ಮನಿರ್ಭರ
ಸದೃಢ ಭಾರತದ ಸರದಾರ.... Narendra Modi

Narendra Modi