Nojoto: Largest Storytelling Platform

ಬೆರತಿಹವು ಕಂಗಳೆರೆಡು ಒಲಿದಿಹವು ಮನಗಳೆರೆಡು ಬೆಸೆದಿಹವು ಕೈ

ಬೆರತಿಹವು ಕಂಗಳೆರೆಡು
ಒಲಿದಿಹವು ಮನಗಳೆರೆಡು
ಬೆಸೆದಿಹವು ಕೈಗಳೆರೆಡು!!

ನಿನ್ನೀ ನಗುವ ಮತ್ತಿನಲಿ ತೇಲುತಿಹೆನು
ತುಟಿಯಂಚಲಿ ಒಸರುವ ಜೇನ ಬಯೆಸಿಹೆನು
ತಕರಾರೆತ್ತದೆ ತಬ್ಬಿ ತಣಿಸು ತೃಷೆಯನು!!

ತನುವೆಲ್ಲ ದಣಿದಿಹುದು ನಿನ್ನೆದೆಯೂರ ದಾರಿ ಹುಡುಕಿ
ಮನವೆಲ್ಲ ಮುಸುಕಿಹುದು ಒಲವ ಮಂಜಿನಿಬ್ಬನಿಯಲಿ
ಜನುಮ ಜನುಮಕೂ ನೀನೇ ನನ್ನೊಲವ ಸಂಗಾತಿ!! ಬೆರತಿಹವು ಕಂಗಳೆರೆಡು
ಒಲಿದಿಹವು ಮನಗಳೆರೆಡು
ಬೆಸೆದಿಹವು ಕೈಗಳೆರೆಡು!!

ನಿನ್ನೀ ನಗುವ ಮತ್ತಿನಲಿ ತೇಲುತಿಹೆನು
ತುಟಿಯಂಚಲಿ ಒಸರುವ ಜೇನ ಬಯೆಸಿಹೆನು
ತಕರಾರೆತ್ತದೆ ತಬ್ಬಿ ತಣಿಸು ತೃಷೆಯನು!!
ಬೆರತಿಹವು ಕಂಗಳೆರೆಡು
ಒಲಿದಿಹವು ಮನಗಳೆರೆಡು
ಬೆಸೆದಿಹವು ಕೈಗಳೆರೆಡು!!

ನಿನ್ನೀ ನಗುವ ಮತ್ತಿನಲಿ ತೇಲುತಿಹೆನು
ತುಟಿಯಂಚಲಿ ಒಸರುವ ಜೇನ ಬಯೆಸಿಹೆನು
ತಕರಾರೆತ್ತದೆ ತಬ್ಬಿ ತಣಿಸು ತೃಷೆಯನು!!

ತನುವೆಲ್ಲ ದಣಿದಿಹುದು ನಿನ್ನೆದೆಯೂರ ದಾರಿ ಹುಡುಕಿ
ಮನವೆಲ್ಲ ಮುಸುಕಿಹುದು ಒಲವ ಮಂಜಿನಿಬ್ಬನಿಯಲಿ
ಜನುಮ ಜನುಮಕೂ ನೀನೇ ನನ್ನೊಲವ ಸಂಗಾತಿ!! ಬೆರತಿಹವು ಕಂಗಳೆರೆಡು
ಒಲಿದಿಹವು ಮನಗಳೆರೆಡು
ಬೆಸೆದಿಹವು ಕೈಗಳೆರೆಡು!!

ನಿನ್ನೀ ನಗುವ ಮತ್ತಿನಲಿ ತೇಲುತಿಹೆನು
ತುಟಿಯಂಚಲಿ ಒಸರುವ ಜೇನ ಬಯೆಸಿಹೆನು
ತಕರಾರೆತ್ತದೆ ತಬ್ಬಿ ತಣಿಸು ತೃಷೆಯನು!!

ಬೆರತಿಹವು ಕಂಗಳೆರೆಡು ಒಲಿದಿಹವು ಮನಗಳೆರೆಡು ಬೆಸೆದಿಹವು ಕೈಗಳೆರೆಡು!! ನಿನ್ನೀ ನಗುವ ಮತ್ತಿನಲಿ ತೇಲುತಿಹೆನು ತುಟಿಯಂಚಲಿ ಒಸರುವ ಜೇನ ಬಯೆಸಿಹೆನು ತಕರಾರೆತ್ತದೆ ತಬ್ಬಿ ತಣಿಸು ತೃಷೆಯನು!! #YourQuoteAndMine #yqjogi #aestheticthoughts #yqaestheticthoughts #ATcouplehappypicbg #thoshi #ವೀ_ಪದಗಳು