Nojoto: Largest Storytelling Platform

ಸಮಾನತೆಯ ಹರಿಕಾರ ಸಂವಿಧಾನದ ಗುರಿಕಾರ ಭಾರತಕ್ಕೆ ಲಿಖಿತ ರೂಪ

ಸಮಾನತೆಯ ಹರಿಕಾರ
ಸಂವಿಧಾನದ ಗುರಿಕಾರ
ಭಾರತಕ್ಕೆ ಲಿಖಿತ ರೂಪದಲ್ಲಿ
ಕಾನೂನು ಅಳವಡಿಸಿ
ಭದ್ರಬುನಾದಿ ಹಾಕಿಕೊಟ್ಟ
'ಮಹಾನಾಯಕ'
ವಿಶ್ವದಲ್ಲಿ ಹೆಚ್ಚು ಪದವಿ ಪಡೆದ 
ಮಹಾನ್ ಮೇಧಾವಿ
ಡಾ. ಬಿ ಆರ್ ಅಂಬೇಡ್ಕರ್ 
ಜನ್ಮದಿನದ ಶುಭಾಶಯಗಳು
 ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮ ದಿನವಿಂದು, ಮಹಾನ್ ನಾಯಕನನ್ನು ನೆನೆಯುತ್ತಾ ಸಂವಿಧಾನದ ಮಹತ್ವವನ್ನು ಹಂಚಿಕೊಳ್ಳೋಣ. 

#ಸಂವಿಧಾನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi