Nojoto: Largest Storytelling Platform

ಬಂದಂತೆ ಬರೆಯುವೆ ಅದಕೆ ನೀನೇ ಸ್ಪೂರ್ತಿ ಕೈ ಹಿಡಿದು ನಡೆಸ

ಬಂದಂತೆ ಬರೆಯುವೆ 
ಅದಕೆ ನೀನೇ ಸ್ಪೂರ್ತಿ 
ಕೈ ಹಿಡಿದು ನಡೆಸು
ನನಗೆ ಬೇಕಿಲ್ಲ ಕೀರ್ತಿ 
ನಿನ್ನ ಪ್ರೋತ್ಸಾಹದ 
ಒಂದು ಬೆರಳ ಹಿಡಿದು 
ನಾ ಬೆಳೆವೆ ಲತೆಯಂತೆ 
ನನ್ನ ಕಾಯಲಿ ಅಲ್ಲಿ ನಿನ್ನ
ತಾಯಿ ಹೃದಯದ ಮಮತೆ 

*ಅಮು ಭಾವಜೀವಿ* #ಸ್ಪೂರ್ತಿ
ಬಂದಂತೆ ಬರೆಯುವೆ 
ಅದಕೆ ನೀನೇ ಸ್ಪೂರ್ತಿ 
ಕೈ ಹಿಡಿದು ನಡೆಸು
ನನಗೆ ಬೇಕಿಲ್ಲ ಕೀರ್ತಿ 
ನಿನ್ನ ಪ್ರೋತ್ಸಾಹದ 
ಒಂದು ಬೆರಳ ಹಿಡಿದು 
ನಾ ಬೆಳೆವೆ ಲತೆಯಂತೆ 
ನನ್ನ ಕಾಯಲಿ ಅಲ್ಲಿ ನಿನ್ನ
ತಾಯಿ ಹೃದಯದ ಮಮತೆ 

*ಅಮು ಭಾವಜೀವಿ* #ಸ್ಪೂರ್ತಿ