ಹೊಸ ಹೊಸ ಪದಗಳ ಪರಿಚಯದೊಂದಿಗೆ ಚಿಕ್ಕದಾಗಿ ಚೊಕ್ಕದಾಗಿ ಬರೆಯುವುದನ್ನು ಕಲಿತೆನು, ವಿವಿಧ ಮಜಲುಗಳನ್ನು, ಹೊಸತರಹದ ಬರಹ ಇನ್ನೂ ಅನೇಕ ವಿಷಯಗಳ ಕಲಿತೆನು. ಬರಹದಿಂದ ಮನದ ಭಾರಕ್ಕೆ ಬರಹಿಡಿದಿತ್ತು, ಆದರೇ ವೈಕ್ಯೂ ಕುಟುಂಬ ಮುಚ್ಚುವ ವಿಷಯದಿಂದ ಚುಚ್ಚುತಿರುವಂತೆ ಅನಿಸುತ್ತಿದೆ. ಆತ್ಮೀಯ ಬರಹದ ಬಂಧುಗಳೇ 😥😢😢😥 ಯಾಕೋ ಇದನ್ನು ಇನ್ನಷ್ಟು ಹೆಚ್ಚು ಬರೆಯಲಾಗುತ್ತಿಲ್ಲ. ಕ್ಷಮೆಯಿರಲಿ ಜೋಗಿಜೀ........ ಏನೆಂಬುದನ್ನು ಹಂಚಿಕೊಳ್ಳಿ. #ಬರೆಯುತ್ತಾ #yqjogi #yqkannada #collab #amargude #collabwithjogi #YourQuoteAndMine Collaborating with YourQuote Jogi