Nojoto: Largest Storytelling Platform

ಬೀದಿಯಂಚಲಿ ಇರುವ ಚಹದ ಅಂಗಡಿ ಮುಂದೆ ತೇಪೆ ಹರಕಲು ಸೀರೆ ಹೊದ

ಬೀದಿಯಂಚಲಿ ಇರುವ
ಚಹದ ಅಂಗಡಿ ಮುಂದೆ
ತೇಪೆ ಹರಕಲು ಸೀರೆ
ಹೊದ್ದು ಸೆರಗನು ಕುಳಿತ
ಸುಕ್ಕುಗಟ್ಟಿದ ಮುಖದ ಅವಳು
ತರಕಾರಿ ಬುಟ್ಟಿಯ ತೋರಿ
ಕೂಗಿ ಕರೆದರೂ ಬಾರದ
ಸಿರಿಯ ಸೊಕ್ಕಿನ ಒಡತಿ
ನಡೆದು ಮಾಲ್ ಶಾಪ್ಗಳೆಡೆಗೆ
ಇಂದು ಹುಡುಕಿ ಬಂದಳು
ತಾನೆ ಕೈತುಂಬ ನೋಟನ್ಹಿಡಿದು
ಏನಿಹುದು ಈ ಮಾಯೆ ಆಟ 
ಹೆಚ್ಚಿದ್ದು ವೈರಾಣು ಭಯವೇ
ಅವಳಿಟ್ಟ ತರಕಾರಿ ಬೆಲೆಯೇ
ನಮ್ಮವರ  ನಮ್ಮತನವೆ 
ಅರಿತವನೇ ನೋಡು ಭಗವಂತ ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 

#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಬೀದಿಯಂಚಲಿ ಇರುವ
ಚಹದ ಅಂಗಡಿ ಮುಂದೆ
ತೇಪೆ ಹರಕಲು ಸೀರೆ
ಹೊದ್ದು ಸೆರಗನು ಕುಳಿತ
ಸುಕ್ಕುಗಟ್ಟಿದ ಮುಖದ ಅವಳು
ತರಕಾರಿ ಬುಟ್ಟಿಯ ತೋರಿ
ಕೂಗಿ ಕರೆದರೂ ಬಾರದ
ಸಿರಿಯ ಸೊಕ್ಕಿನ ಒಡತಿ
ನಡೆದು ಮಾಲ್ ಶಾಪ್ಗಳೆಡೆಗೆ
ಇಂದು ಹುಡುಕಿ ಬಂದಳು
ತಾನೆ ಕೈತುಂಬ ನೋಟನ್ಹಿಡಿದು
ಏನಿಹುದು ಈ ಮಾಯೆ ಆಟ 
ಹೆಚ್ಚಿದ್ದು ವೈರಾಣು ಭಯವೇ
ಅವಳಿಟ್ಟ ತರಕಾರಿ ಬೆಲೆಯೇ
ನಮ್ಮವರ  ನಮ್ಮತನವೆ 
ಅರಿತವನೇ ನೋಡು ಭಗವಂತ ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 

#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi