ಕೋಮಲ ಪಾದಕೆ ಕುಸುಮದ ಹಾಸಿಗೆ ಸಂತಸದಿ ಚೆಲ್ಲಿತು ವೃಕ್ಷಗಳು ಹಂಸ ನಡಿಗೆಗೆ ಸ್ವಾಗತ ಕೋರಿದೆ ಬಾಗುತ ಹಸಿರಿನ ಸಸ್ಯಗಳು ಬಳುಕುತ ಬರುವ ವಯ್ಯಾರದ ಚೆಲುವಿಗೆ ಚುಂಬಿಸುತಿವೆ ಹೂಬಳ್ಳಿಗಳು ಫಳಫಳ ಹೊಳೆಯುವ ಬೆಣ್ಣೆಯ ಬೆರಳಿಗೆ ಕಚಗುಳಿ ಇಡುವ ಎಸಳುಗಳು ಮೆದುವಿನ ಹೆಜ್ಜೆಗೆ ಗೆಜ್ಜೆಯ ಶಬ್ಧಕೆ ಕೇಳಿತು ಸಪ್ತಸ್ವರಗಳು ಕೋಮಲ ಪಾದ ಈ ಚಿತ್ರಕ್ಕೊಂದು ಕವನ ಬರೆಯಿರಿ #yqkannadaquotes #amargude #yqjogi #chinthu #collabwithjogi #YourQuoteAndMine Collaborating with Lakshmi Nayaka