Nojoto: Largest Storytelling Platform

ಮನೆ ಮನೇ ಲಿ *ಉಪ್ಪು ಕೊಡು ಆ ಮನೆಗೆ ಹೋಗು ಎಂಬ* ನಾಟಕ ವಾಡ

ಮನೆ ಮನೇ ಲಿ 
*ಉಪ್ಪು ಕೊಡು ಆ ಮನೆಗೆ ಹೋಗು ಎಂಬ* ನಾಟಕ ವಾಡದೆ 
ತಾಯಿ *ತನ್ನ ಮಮತೆನ* ತಂದೆ *ತನ್ನ ವಾತ್ಸಲ್ಯ ನ* ಅಣ್ತಮ್ಮ   ಅಕ್ಕ ತಂಗಿಯರು ಗೌರವ ನೀಡಿದ್ದರೆ
*ಕಾಣದ ದೇವರುಗಳು ಯಾಕೆ ಬೇಕಿತ್ತು*
*ಗಲ್ಲಿ ಗಲ್ಲಿ ಗೂ ಬ್ರಹ್ಮ ಕುಮಾರಿ ಆಶ್ರಮ ಗಳು ಯಾಕೆ ಹುಟ್ಟಕೊಳ್ತಾ ಇದ್ದವು*, ಈ ದೇಶದಲ್ಲಿ

ಕೊಟ್ಟ ಮನೆಯ ಅತ್ತೆ *ತನ್ನ ಮಮಕಾರ ನ* ಮಾವ *ನನ್ನ ವಂಶದ ಕುಡಿ ಬೆಳಗುವಳು ಎಂಬ ನಂಬಿಕೆ ನ* ಭಾವ ಮೈದುನ ನಾದಿನಿಯರು  *ಇನ್ನೊಂದು ಮನೆ ಯ ಪ್ರೀತಿಯ ಬಳ್ಳಿ ಯಿಂದ ನಾವುಗಳು ಇಷ್ಟ ಪಟ್ಟು ಕಿತ್ತುತಂದ ಹೂ ವಿದು ಎಂದು*,,, ಜೋಪಾನ ಮಾಡಿದಲ್ಲಿ
*ಕಾಣದ ದೇವರುಗಳು ಯಾಕೆ ಬೇಕಿತ್ತು*
*ಗಲ್ಲಿ ಗಲ್ಲಿಗೂ ಅನಾಥ ಆಶ್ರಮ ಗಳು ಯಾಕೆ ಹುಟ್ಟಿಕೊಳ್ತಾ ಇದ್ದವು*,
ಈ ದೇಶದಲ್ಲಿ

©KHUSHI BANAVATH #viral 

#Independence