ನವಮಾಸಗಳು ಬಸಿರನು ಹೊತ್ತು, ನೋವಲ್ಲೂ ನಗುವಳು ಮಗುವನ್ನು ಹೆತ್ತು ಪ್ರೀತಿಯ ರಾಯಭಾರಿಯೇ ಇವಳು, ಮಕ್ಕಳನೆಂದೂ ಕೈಬಿಡದವಳು ಎರಡು ಸಾಲಿನಲ್ಲಿ ಅಮ್ಮನ ಪ್ರೀತಿಯನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. #ಎರಡುಸಾಲಿನಲ್ಲಿಅಮ್ಮನಪ್ರೀತಿ #yqjogi #yqkannada #collabwithjogi #YourQuoteAndMine Collaborating with YourQuote Jogi