Nojoto: Largest Storytelling Platform

ಎನ್ನ ಕನ್ನಡದೊಳ್ ನಾನ್ ಧೀಮಂತ ಎನ್ನ ಭಾಷೆಯೋಳ್ ನಾನ್ ಸಿರಿವ

ಎನ್ನ ಕನ್ನಡದೊಳ್
ನಾನ್ ಧೀಮಂತ
ಎನ್ನ ಭಾಷೆಯೋಳ್
ನಾನ್ ಸಿರಿವಂತ
ನಾಲಗೆಯೊಳು ನುಡಿವುದು
ಕನ್ನಡ ಅಕ್ಷರ ಥಕ-ಧಿಮಿತ
ಹೃದಯ ಮಂದಿರದೋಳ್
ಪ್ರಜ್ವಲಿಸಿದೆ ಕನ್ನಡ ದೀಪ
ನಾವ್ ಭುವನೇಶ್ವರಿಯ ಕರುಳ ಕುಡಿಗಳ್
ಮೆರೆಪುದು ಕನ್ನಡ ಈ ಜಗದೋಳ್

ಡಾ.ಅನಪು ಕನ್ನಡ

#ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ
ಎನ್ನ ಕನ್ನಡದೊಳ್
ನಾನ್ ಧೀಮಂತ
ಎನ್ನ ಭಾಷೆಯೋಳ್
ನಾನ್ ಸಿರಿವಂತ
ನಾಲಗೆಯೊಳು ನುಡಿವುದು
ಕನ್ನಡ ಅಕ್ಷರ ಥಕ-ಧಿಮಿತ
ಹೃದಯ ಮಂದಿರದೋಳ್
ಪ್ರಜ್ವಲಿಸಿದೆ ಕನ್ನಡ ದೀಪ
ನಾವ್ ಭುವನೇಶ್ವರಿಯ ಕರುಳ ಕುಡಿಗಳ್
ಮೆರೆಪುದು ಕನ್ನಡ ಈ ಜಗದೋಳ್

ಡಾ.ಅನಪು ಕನ್ನಡ

#ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ
draravindnp1675

Dr Anapu

New Creator