ಬಡವರಿಗೆ ಹಣದ ಕೊರತೆ ನಿಲ್ಲದು ಶ್ರೀಮಂತರ ಒರತೆ ಹೊತ್ತಿನತುತ್ತು ಸಿಗದೆ ಹಸಿವು ತೀರದು ಧನಿಕಗೆ ಧನದೊಲವು ಬಡವರಿಗೆ ಹಣವೇ ದೊಡ್ಡ ಕೊರತೆ, ಎಷ್ಟೇ ದುಡಿದರೂ ನೀಗದು ಹಸಿವಿನ ಕೊರತೆ #ಸತ್ಯ #ಬಡವರ_ಹಸಿವು #ಬಡವನಕಣ್ಣೀರಮಳೆ #ಜೀವನಪಾಠ #ವಾಸ್ತವಸತ್ಯ don kavya #YourQuoteAndMine Collaborating with Kavya Mk