Nojoto: Largest Storytelling Platform

ಬಡವರಿಗೆ ಹಣದ ಕೊರತೆ ನಿಲ್ಲದು ಶ್ರೀಮಂತರ ಒರತೆ ಹೊತ್ತಿನತುತ

ಬಡವರಿಗೆ ಹಣದ ಕೊರತೆ
ನಿಲ್ಲದು ಶ್ರೀಮಂತರ ಒರತೆ
ಹೊತ್ತಿನತುತ್ತು ಸಿಗದೆ ಹಸಿವು
ತೀರದು ಧನಿಕಗೆ ಧನದೊಲವು ಬಡವರಿಗೆ ಹಣವೇ ದೊಡ್ಡ ಕೊರತೆ, ಎಷ್ಟೇ ದುಡಿದರೂ ನೀಗದು ಹಸಿವಿನ ಕೊರತೆ #ಸತ್ಯ #ಬಡವರ_ಹಸಿವು #ಬಡವನಕಣ್ಣೀರಮಳೆ #ಜೀವನಪಾಠ #ವಾಸ್ತವಸತ್ಯ don kavya  #YourQuoteAndMine
Collaborating with Kavya Mk

amargudge1414

Amar Gudge

Bronze Star
New Creator