Nojoto: Largest Storytelling Platform

ಚಂದಿರನ ಚೊಕ್ಕ ಚೂರು, ಕಾಣದ ಬಾನಿನ ಬೇರು, ಪ್ರೇಮ ಮಹಲಿನ ಸ

ಚಂದಿರನ ಚೊಕ್ಕ ಚೂರು,
ಕಾಣದ ಬಾನಿನ ಬೇರು,
ಪ್ರೇಮ ಮಹಲಿನ ಸೂರು,
ಹಚ್ಚಹಸಿರೆಲೆಯ ಗೀರು,ನನ್ನವಳು..!

ಅವಿನಾಶ್ ಕೆ ಜ್ಹಾನವಿ
ಶುಭರಾತ್ರಿ #jhanavi
ಚಂದಿರನ ಚೊಕ್ಕ ಚೂರು,
ಕಾಣದ ಬಾನಿನ ಬೇರು,
ಪ್ರೇಮ ಮಹಲಿನ ಸೂರು,
ಹಚ್ಚಹಸಿರೆಲೆಯ ಗೀರು,ನನ್ನವಳು..!

ಅವಿನಾಶ್ ಕೆ ಜ್ಹಾನವಿ
ಶುಭರಾತ್ರಿ #jhanavi