ಪುಣ್ಯ ಭೂಮಿಗೆ ಬಲಿದಾನ ಸಾರ್ಥಕವಾಯ್ತು ಸುದಿನ ಕೋಟಿಭಕ್ತರಾಶಯ ಪವಿತ್ರಕ್ಷೇತ್ರ ಈಸಮಯ II ಭಕ್ತಿಯ ಮಳೆ ಸಂತಸ ಹೊಳೆ ಭಾರತದ ಜೀವನಾಡಿ ಸೀತಾಪತಿಯ ನುಡಿ II ಭೂಮಿಗಾಗಮನ ಧರ್ಮಸ್ಥಾಪಕ ಮನುಕುಲಕವನೇ ಮುಕ್ತಿದರ್ಶಕ ಚರಣಾರವಿಂದಕೆ ನತಮಸ್ತಕ ಶರಣುಶರಣೆಂಬೆ ಲವಕುಶ ಜನಕ II #yqjogi #yqkanmani #yqjogi_love #amargude #ಕನ್ನಡ