Nojoto: Largest Storytelling Platform

ಪುಣ್ಯ ಭೂಮಿಗೆ ಬಲಿದಾನ ಸಾರ್ಥಕವಾಯ್ತು ಸುದಿನ ಕೋಟಿಭಕ್ತರಾಶ

ಪುಣ್ಯ ಭೂಮಿಗೆ ಬಲಿದಾನ
ಸಾರ್ಥಕವಾಯ್ತು ಸುದಿನ
ಕೋಟಿಭಕ್ತರಾಶಯ
ಪವಿತ್ರಕ್ಷೇತ್ರ ಈಸಮಯ II

ಭಕ್ತಿಯ ಮಳೆ
ಸಂತಸ ಹೊಳೆ
ಭಾರತದ ಜೀವನಾಡಿ
ಸೀತಾಪತಿಯ ನುಡಿ II

ಭೂಮಿಗಾಗಮನ ಧರ್ಮಸ್ಥಾಪಕ
ಮನುಕುಲಕವನೇ ಮುಕ್ತಿದರ್ಶಕ
ಚರಣಾರವಿಂದಕೆ ನತಮಸ್ತಕ
ಶರಣುಶರಣೆಂಬೆ ಲವಕುಶ ಜನಕ II #yqjogi #yqkanmani #yqjogi_love #amargude #ಕನ್ನಡ
ಪುಣ್ಯ ಭೂಮಿಗೆ ಬಲಿದಾನ
ಸಾರ್ಥಕವಾಯ್ತು ಸುದಿನ
ಕೋಟಿಭಕ್ತರಾಶಯ
ಪವಿತ್ರಕ್ಷೇತ್ರ ಈಸಮಯ II

ಭಕ್ತಿಯ ಮಳೆ
ಸಂತಸ ಹೊಳೆ
ಭಾರತದ ಜೀವನಾಡಿ
ಸೀತಾಪತಿಯ ನುಡಿ II

ಭೂಮಿಗಾಗಮನ ಧರ್ಮಸ್ಥಾಪಕ
ಮನುಕುಲಕವನೇ ಮುಕ್ತಿದರ್ಶಕ
ಚರಣಾರವಿಂದಕೆ ನತಮಸ್ತಕ
ಶರಣುಶರಣೆಂಬೆ ಲವಕುಶ ಜನಕ II #yqjogi #yqkanmani #yqjogi_love #amargude #ಕನ್ನಡ
amargudge1414

Amar Gudge

Bronze Star
New Creator