ಜಗವಗೆಲ್ಲಲುಬಹುದು ನಗುವಿನಿಂದ ಅನ್ಯರ ಮನದಿ ಶಾಶ್ವತತ್ತ್ವ ಹಸನ್ಮುಖದಿಂದ ವಿಶ್ವಾಸದ ವೃದ್ಧಿಗೆ ಮಂದಹಾಸವೇ ಪ್ರಧಾನ ಶ್ರೇಷ್ಠವದು ನಗುತ ನಗಿಸುವ ಜೀವನ ವಿಧಾನ OPEN FOR COLLAB✨ #ATsmilespeaks • A Challenge by Aesthetic Thoughts! ♥️ Here's a special prompt on World Smile Day. Collab with your soulful words.✨ • Must use hashtag: #aestheticthoughts • Please maintain the aesthetics.