ಮನ ಮದಿರೆಯ ಮುತ್ತುತ್ತಿದೆ ನಿದಿರೆ ನಯನವ ಅಪ್ಪುತಿದೆ ದೇಹವು ಧರಣಿಗೆ ಒರಗುತ್ತಿದೆ ವಚನ ಶುಭರಾತ್ರಿ ಹೇಳುತ್ತಿದೆ #yqkannada #shayari #poetry #goodnight