Nojoto: Largest Storytelling Platform

ಆವಳನು ನೆನೆದೆನ್ನ ಹೃದಯ ಕಾಯುತ್ತಿಹುದೊ ಅವಳೆ ಮತ್ತೋರ್ವನನು

ಆವಳನು ನೆನೆದೆನ್ನ ಹೃದಯ ಕಾಯುತ್ತಿಹುದೊ
ಅವಳೆ ಮತ್ತೋರ್ವನನು ಬೇಡಿ ಬಾಡಿಹಳು.
ನನ್ನ ವೈದ್ಯನು ತಾನೆ ರೋಗಿಯಾಗಿರುವಂದು
ಎನ್ನ ರೋಗವನಾರು ಪರಿಹರಿಸಲಿಹರು?
ಉಮರನ ಒಸಗೆ - 117
ಡಿ.ವಿ.ಜಿ. #UmarKhayyam #ಡಿವಿಜಿ #ಉಮರನಒಸಗೆ
ಆವಳನು ನೆನೆದೆನ್ನ ಹೃದಯ ಕಾಯುತ್ತಿಹುದೊ
ಅವಳೆ ಮತ್ತೋರ್ವನನು ಬೇಡಿ ಬಾಡಿಹಳು.
ನನ್ನ ವೈದ್ಯನು ತಾನೆ ರೋಗಿಯಾಗಿರುವಂದು
ಎನ್ನ ರೋಗವನಾರು ಪರಿಹರಿಸಲಿಹರು?
ಉಮರನ ಒಸಗೆ - 117
ಡಿ.ವಿ.ಜಿ. #UmarKhayyam #ಡಿವಿಜಿ #ಉಮರನಒಸಗೆ
rajashekar6245

Raja Shekar

New Creator