Nojoto: Largest Storytelling Platform

White ಕಲಿಕೆಯ ಮುಂದೆ ನಾವೆಲ್ಲರೂ ಹೀಗೆ‌ ಅಚ್ಚರಿ ತುಂಬಿಕೊಂ

White ಕಲಿಕೆಯ ಮುಂದೆ ನಾವೆಲ್ಲರೂ ಹೀಗೆ‌ ಅಚ್ಚರಿ ತುಂಬಿಕೊಂಡ ಅನಾಥ ಪಕ್ಷಿಯ ಹಾಗೆ. ಕಲಿಕೆಯ ವಿಷಯಗಳು ಮಾತ್ರ ಸುತ್ತಲಿನ ಬಯಲಿನ ಹಾಗೆ! ಅಪಾರ ಮತ್ತು ಅನಂತ. ಕೆಲವನ್ನು ಬಿಟ್ಟಾಗಲೇ ಕೆಲವು ಹುಟ್ಟುತ್ತವೆ. ಅರಿವು ಎಷ್ಟಾದರು ಇರಲಿ, ನಮ್ಮೊಳಗೊಂದು ಮುಗ್ಧತೆಯನ್ನು ಸದಾಕಾಲ ಜೋಪಾನ ಮಾಡಿಕೊಂಡರಷ್ಟೇ ಹಗುರಾಗಿ ಹಾರಲು ಸಾಧ್ಯ. ಹಾರಿದರಷ್ಟೇ ಬದುಕು ವಿಸ್ತಾರವಾಗಲು ಸಾಧ್ಯ

©Shridhar Patil.
  #Learning #Improving #Knowledge

#Learning #Improving Knowledge

180 Views