💐💐💐💐💐💐💐💐💐💐💐💐💐💐💐 💐❀400+ಕಾವ್ಯದೊಡತಿಗೆ❀ಅಭಿನಂದನೆಗಳು❀ 💐💐💐💐💐💐💐💐💐💐💐💐💐💐💐 ವಿಶೇಷ ವಿಷಯಗಳನ್ನು ಸರಳವಾಗಿ ತಿಳಿಸುವ ಬರಹಗಳು ಸುಂದರವಾಗಿದೆ. ಭಾಷೆಯ ಭೇದವಿಲ್ಲದೆ ನಿರರ್ಗಳವಾಗಿ ಮೂಡುವ ಲೇಖನಗಳು ವಿಶಿಷ್ಟವಾಗಿದೆ. ಕಾವ್ಯ ಲೋಕದ ಪಿಂಪಲ್ ಇರದ ಡಿಂಪಲ್ ರಾಣಿ ನಿಮ್ಮೀ ಸಾಮ್ರಾಜ್ಯದ ಅಭಿಮಾನಿ ಪ್ರಜೆ ನಾನು.ಇನ್ನಷ್ಟು ಕಾವ್ಯ ರಚನೆಯಾಗಲಿ ಎಂಬಾಶಯ ನನ್ನದು. ತ್ರಿಭಾಷಾ ಬರಹಗಳ ಚತುರೆ ನಿನ್ನ ಕಾವ್ಯವೇ ಆಗಿದೆ ಅಪ್ಸರೆ ಸರಾಗವಾಗಿ ಬರೆಯುವ ಕಲೆ ಸಾಹಿತ್ಯಲೋಕದಿ ವಿಶೇಷ ಸೆಲೆ Dedicating a #testimonial to #Dimple😊 Queen👑