Nojoto: Largest Storytelling Platform

*#ನೀನೇ #ಮಾರ್ಗದರ್ಶಕ* ಬಂದದ್ದು ಬರಲೆಂದು ಎದ್ದು ಹೊರಡು

*#ನೀನೇ #ಮಾರ್ಗದರ್ಶಕ*

ಬಂದದ್ದು ಬರಲೆಂದು 
ಎದ್ದು ಹೊರಡು ಬುದ್ಧನಂತೆ 
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ 

ನಿನ್ನ ಈ ಹಾದಿಗೆ ನೀನೇ
ನಿಜವಾದ ಮಾರ್ಗದರ್ಶಕ
ನಡೆವ ಹಾದಿ ಗುರಿ ಮುಟ್ಟಿದರೆ
ನೀನೇ ಆಗ ನಿಜದ ಸಾಧಕ

ಯಾರ ಅಂಜಿಕೆಗೂ ನಿಲ್ಲದಿರು
ಹರಿವ ನೀರು ದಾರಿ ಹುಡುಕಿಕೊಂಡಂತೆ
ಎಲ್ಲ ಸೋಲುಗಳ ಮೆಟ್ಟಿಲಾಗಿಸಿಕೋ
ಆಗ ನೀ ಹೊಳೆವ ಕಳಶದಂತೆ

ಜಗದ ಎಲ್ಲಕೂ ಅದರದೇ
ಗುರಿಯ ಗಮ್ಯತೆಯಿದೆ
ಮನುಜ ನೀನು ಮೆರೆಯದೇ
ಬಾಳು ಇಲ್ಲಿ ಬರೀ ರಮ್ಯತೆಯಿದೆ

ಒಂದಷ್ಟು ಪ್ರೀತಿ ಹಂಚು 
ಬಹಳಷ್ಟು ಪ್ರೀತಿ ಪಡೆವೆ
ಎಲ್ಲದರಲ್ಲೂ ಸ್ನೇಹ ಗಳಿಸು
ಆಗ ನಿನ್ನೊಂಟಿತನವ ಕಳೆವೆ #ಅಮುಭಾವಬುತ್ತಿ ೫೨

*#ನೀನೇ #ಮಾರ್ಗದರ್ಶಕ*

ಬಂದದ್ದು ಬರಲೆಂದು 
ಎದ್ದು ಹೊರಡು ಬುದ್ಧನಂತೆ 
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ
*#ನೀನೇ #ಮಾರ್ಗದರ್ಶಕ*

ಬಂದದ್ದು ಬರಲೆಂದು 
ಎದ್ದು ಹೊರಡು ಬುದ್ಧನಂತೆ 
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ 

ನಿನ್ನ ಈ ಹಾದಿಗೆ ನೀನೇ
ನಿಜವಾದ ಮಾರ್ಗದರ್ಶಕ
ನಡೆವ ಹಾದಿ ಗುರಿ ಮುಟ್ಟಿದರೆ
ನೀನೇ ಆಗ ನಿಜದ ಸಾಧಕ

ಯಾರ ಅಂಜಿಕೆಗೂ ನಿಲ್ಲದಿರು
ಹರಿವ ನೀರು ದಾರಿ ಹುಡುಕಿಕೊಂಡಂತೆ
ಎಲ್ಲ ಸೋಲುಗಳ ಮೆಟ್ಟಿಲಾಗಿಸಿಕೋ
ಆಗ ನೀ ಹೊಳೆವ ಕಳಶದಂತೆ

ಜಗದ ಎಲ್ಲಕೂ ಅದರದೇ
ಗುರಿಯ ಗಮ್ಯತೆಯಿದೆ
ಮನುಜ ನೀನು ಮೆರೆಯದೇ
ಬಾಳು ಇಲ್ಲಿ ಬರೀ ರಮ್ಯತೆಯಿದೆ

ಒಂದಷ್ಟು ಪ್ರೀತಿ ಹಂಚು 
ಬಹಳಷ್ಟು ಪ್ರೀತಿ ಪಡೆವೆ
ಎಲ್ಲದರಲ್ಲೂ ಸ್ನೇಹ ಗಳಿಸು
ಆಗ ನಿನ್ನೊಂಟಿತನವ ಕಳೆವೆ #ಅಮುಭಾವಬುತ್ತಿ ೫೨

*#ನೀನೇ #ಮಾರ್ಗದರ್ಶಕ*

ಬಂದದ್ದು ಬರಲೆಂದು 
ಎದ್ದು ಹೊರಡು ಬುದ್ಧನಂತೆ 
ಗುರಿ ಮುಟ್ಟುವ ತನಕ ನಡೆ
ಮರೆತು ನಿನ್ನ ನೂರು ಚಿಂತೆ

#ಅಮುಭಾವಬುತ್ತಿ ೫೨ *#ನೀನೇ #ಮಾರ್ಗದರ್ಶಕ* ಬಂದದ್ದು ಬರಲೆಂದು ಎದ್ದು ಹೊರಡು ಬುದ್ಧನಂತೆ ಗುರಿ ಮುಟ್ಟುವ ತನಕ ನಡೆ ಮರೆತು ನಿನ್ನ ನೂರು ಚಿಂತೆ