Nojoto: Largest Storytelling Platform

ಶೀತಳ ಸಮರದೂಳ ಕಳೆದು ಹೋಗಿರುವೇನು ನಾನು ನನ್ನ ಅರಿವೆ ನನ್ನ

ಶೀತಳ ಸಮರದೂಳ ಕಳೆದು ಹೋಗಿರುವೇನು  ನಾನು
ನನ್ನ ಅರಿವೆ ನನ್ನ ದಾರಿ, ನನ್ನ ಚೈತನ್ಯವೆ ನನ್ನ ಗುರಿ

ಸಮಗ್ರ ಸಾಗರದೂಳ ಮುಳುಗಿ ಹೋಗಿರುವೇನು ನಾನು
ನನ್ನ ಸಂಘರ್ಷವೆ ನನ್ನ ಕಲಿಕೆ, ನನ್ನ ಸೌಮ್ಯತೆಯೆ ನನ್ನ ನಂಬಿಕೆ 

ಸಂಪೂರ್ಣ ಶೂನ್ಯತೆಯೋಲ ಬೆರೆತು ಹೋಗಿರುವೇನು ನಾನು
ನನ್ನ ಅಸ್ತಿತ್ವವೆ ನನ್ನ ಊಹಿಕೆ, ನನ್ನ ಮೃತ್ಯುವೆ ನನ್ನ 
ವಾಸ್ತವಿಕೆ....

©Rohit Pattar #Path

rohitpattar3595

Rohit Pattar

New Creator