Nojoto: Largest Storytelling Platform

*ರುಬಾಯಿ* ---------------- ಕಡಿದಾದ ಪರ್ವತ ಚಾರಣ ಮಾಡಲು

*ರುಬಾಯಿ*
----------------
ಕಡಿದಾದ ಪರ್ವತ ಚಾರಣ ಮಾಡಲು ನಿರ್ಧಿಷ್ಟ ತರಬೇತಿ ಬೇಕು..
ಹೆಚ್ಚು ಜವಾಬ್ದಾರಿಯುತ ಸ್ಥಾನ ತಲುಪಲು ನಿರ್ಧಿಷ್ಟ ಯೋಗ್ಯತೆ ಬೇಕು..
ಜೀವನದಲ್ಲಿ ಕೆಲವೊಂದು ಕಾರ್ಯ ಸಾಧಿಸಲು ಉನ್ನತ ಬುದ್ದಿ ಇದ್ದು..
ಅದನ್ನು ದುರ್ ಉದ್ದೇಶಕ್ಕೆ ಇಲ್ಲದೆ, ಸದ್ದುದೇಶಕ್ಕೆ ಬಳಸ ಬೇಕು.. #ಸ್ವಾತಿಸಾಲುಗಳು #ರುಬಾಯಿ
Aloha Word printers 🙋,

💮Print your word in this beautiful Prompt Printer and mesmerize us.#tpblnkbg20

💮Best one will be highlighted.🌟

💮Do check the pinned post.