ಮೌನವಾಗಿ ಮರೆಯಾಗಬೇಡ... ಮರೆಯಾಗುವ ಮುನ್ನ... ಮನಬಿಚ್ಚಿ ಮಾತನಾಡು ಚಿನ್ನ... ನಿನ್ನ ಮಾತಿಗಾಗಿ ಕಾದಿರುವೆನು ನಾ... ನೀನಿಲ್ಲದೆ ಈ ಬದುಕು ನಶ್ವರ! #ಮೌನ #yqjogi #yqkannada #collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮhesh.PB