Nojoto: Largest Storytelling Platform

ಈ ಇರುಳಿನಲ್ಲೂ ನಿನ್ನ ಮೈಮಾಟವನ್ನ ಸ್ಪಷ್ಟವಾಗಿ ಗೋಚರಿಸುವಂತ

ಈ ಇರುಳಿನಲ್ಲೂ
ನಿನ್ನ ಮೈಮಾಟವನ್ನ
ಸ್ಪಷ್ಟವಾಗಿ ಗೋಚರಿಸುವಂತೆ
ಮಾಡಿರುವ ಹುಣ್ಣಿಮೆಯ ಚಂದ್ರ
ನಿನ್ನಂದದ ಮುಂದೆ ಶಶಿಯು ಕೂಡ
ಕುರೂಪನಂತೆ ಕಾಣುತ್ತಿರುವ
ಈ ಬೆಳದಿಂಗಳ ರಾತ್ರಿಯಲ್ಲಿ
ನಿನ್ನ ನುಣುಪಾದ ನಡು ಬಳಸಿ
ಹಾಲ್ಗೆನ್ನೆಗೆ ಮುತ್ತಿನ ಮಳೆ ಸುರಿಸಿ
ನಿನ್ನೆದೆಯ ಏರಿಳಿತಕ್ಕೆ 
ನನ್ನುಸಿರಿನ ತಾಳ ತಪ್ಪಿ
ಸ್ಥಿಮಿತ ಕಳೆದು ಕೊಂಡಿರುವೆ ಗೆಳತಿ🆚 OPEN FOR COLLAB ✨ #ATcoupleromanticbg 
• A Challenge by Aesthetic Thoughts! ♥️

Collab with your romantic words.✨ 

• Must use hashtag:  #aestheticthoughts 

• Please maintain the aesthetics.
ಈ ಇರುಳಿನಲ್ಲೂ
ನಿನ್ನ ಮೈಮಾಟವನ್ನ
ಸ್ಪಷ್ಟವಾಗಿ ಗೋಚರಿಸುವಂತೆ
ಮಾಡಿರುವ ಹುಣ್ಣಿಮೆಯ ಚಂದ್ರ
ನಿನ್ನಂದದ ಮುಂದೆ ಶಶಿಯು ಕೂಡ
ಕುರೂಪನಂತೆ ಕಾಣುತ್ತಿರುವ
ಈ ಬೆಳದಿಂಗಳ ರಾತ್ರಿಯಲ್ಲಿ
ನಿನ್ನ ನುಣುಪಾದ ನಡು ಬಳಸಿ
ಹಾಲ್ಗೆನ್ನೆಗೆ ಮುತ್ತಿನ ಮಳೆ ಸುರಿಸಿ
ನಿನ್ನೆದೆಯ ಏರಿಳಿತಕ್ಕೆ 
ನನ್ನುಸಿರಿನ ತಾಳ ತಪ್ಪಿ
ಸ್ಥಿಮಿತ ಕಳೆದು ಕೊಂಡಿರುವೆ ಗೆಳತಿ🆚 OPEN FOR COLLAB ✨ #ATcoupleromanticbg 
• A Challenge by Aesthetic Thoughts! ♥️

Collab with your romantic words.✨ 

• Must use hashtag:  #aestheticthoughts 

• Please maintain the aesthetics.