ಬಯಕೆಯ ಬಾಹುಗಳಲ್ಲಿ ಆಸೆಗಳ ಬಂಧನ, ಆಸೆಯ ಹಸಿವಿಗೆ ಏನೂ ಅರಿಯದ ಮನ, ಅರಿವಿಲ್ಲದ ಆಸೆಗಳಿಗೆ ಬಯಕೆಗಳ ಆಲಿಂಗನ, "ಆಸೆ-ಬಯಕೆ"ಗಳ ಒತ್ತಡಕ್ಕೆ ಮೈ-ಮನಗಳ ಮಿಲನ. #yqquotes #ಶೃಂಗಾರ_ಕಾವ್ಯ#yqkannada #yqjogi #yqthought #kannadaquotes