ಅವಳು ಹೃದಯವಾಸಿ ಹಾಕಿರುವಳು ಪ್ರೇಮಾಸನ, ನಾನೋ ಭಾವಜೀವಿ ಭಾವನವಲಯದಲ್ಲಿ ಕುಳಿತು ಕವಿತೆಗಳ ಜಪಿಸುತ್ತ ಹೃದಯಸ್ಪರ್ಶಿಯನ್ನೇ ಮರೆತೆ. ಹಳೆ #ಪ್ರೇಮಪುರಾಣ #ಸಂದೇಶ #ವಿಭಿನ್ನಅಲೆ #ಒಬ್ನೇ_ಬದಲಾಗು #prashantagasar #yqjogi #yqkannada #YourQuoteAndMine Collaborating with Prashant Agasar🎭 Collaborating with Sunitha K