Nojoto: Largest Storytelling Platform

ಅಮ್ಮಾ ನಿನಗೆ ಒಂದು ದಿನದ ಆಚರಣೆಯಲ್ಲ ಆರಾಧನೆ, ತೀರದು ನಾ ಕ

ಅಮ್ಮಾ ನಿನಗೆ ಒಂದು ದಿನದ ಆಚರಣೆಯಲ್ಲ ಆರಾಧನೆ, ತೀರದು ನಾ ಕೋಟಿ ಜನುಮ ತಾಳಿದರೂ.ಸವಿದು ಬದುಕಿದ ನಿನ್ನ ಪ್ರೀತಿಯ ಸಾಗರ. ಋಣವೆಂದೇಕೆನಲಿ ನಿನ್ನ ಮಮತೆಯನ್ನು. ಅದು ನಿನ್ನ ಸಹಜ ಗುಣ. ನಿನ್ನುಸಿರುಂದ ನಾನು, ನಿನ್ನಾಸೆಯು ನಾನು. ನಿನ್ನಿಂದಲೇ ನಾನು. ನಾನು ನಾನಾಗಿರಲು ಪ್ರೀತಿಯ ಅಮ್ಮಾ ನೀನು ಕಾರಣ.  😍😍😍💐💐-bharathi m bharathi amma i Love❤😘 u