"वैद्यो नारायणो हरिः" ಎನ್ನುವುದು ಪ್ರಸಿದ್ಧ ಉಕ್ತಿಯು ಸಾವು ಬದುಕಿನ ನಡುವೆ ಒದ್ದಾಡುವ ಮನುಷ್ಯನಿಗೆ, ಸಂಬಂಧವೇ ಇಲ್ಲದ ಇನ್ನೊಬ್ಬ ವ್ಯಕ್ತಿ, ತನ್ನ ಸ್ವಹಿತವನ್ನು ಬಿಟ್ಟು, ಭರವಸೆಯ ಬೆಳಕನ್ನು ಮೂಡಿಸಿ, ಔಷಧೋಪಚಾರಗಳಿಂದ ಭೂಲೋಕದಿ ಇನ್ನೊಂದು ಜನ್ಮವನ್ನು ನೀಡುವ, ಮಾನವ ರೂಪದಲ್ಲಿರುವ ದೇವನೇ "ವೈದ್ಯ" ವೈದ್ಯರೂ ಸಹ ಕಣ್ಣಿಗೆ ಕಾಣುವ ದೇವರು. #ಜೀವ #yqjogi #yqkannada #collab #collabwithjogi #YourQuoteAndMine Collaborating with YourQuote Jogi