Nojoto: Largest Storytelling Platform

ಈ ಹುಡುಗರು ಆಕಾಶದಿಂದ ತಾರೆಗಳನ್ನು ತಂದು ಕೊಡ್ತಿನಿ ನೀ ನಡೆ

ಈ ಹುಡುಗರು ಆಕಾಶದಿಂದ ತಾರೆಗಳನ್ನು
ತಂದು ಕೊಡ್ತಿನಿ ನೀ ನಡೆಯೊ ದಾರಿಗೆ ಹು ಮಳೆ ಸುರಿಸ್ತಿನಿ ಅಂತಾ ಹೇಳೊ ಬದಲು ನೀ ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆದುಕೊಡ್ತಿನಿ ...ಅಂತಾ ಹೇಳಿದರೆ ಹುಡುಗಿಯರು ಹೆಚ್ಚು ಇಂಪ್ರೇಸ್ ಆಗಬಹುದೇನೊ..... #yqquotes #yqkannada #yqjogi_kannada #manjulamurali
February 14th ಹತ್ತಿರ ಬರ್ತಿದ್ದೆ... ನೋಡಿ ಈ ಐಡಿಯಾ ವರ್ಕ್ ಔಟ್ ಆಗಬಹುದೇನೋ.... 😉😉😉😆😆😆