Nojoto: Largest Storytelling Platform

❀ಗೆಳೆತನ❀ ನಮ್ಮೆಲ್ಲಾ ಕಷ್ಟಗಳಿಗೆ ಹೊಂಗಿರಣದ ಬೆಳಕು ಮನದ ನ

❀ಗೆಳೆತನ❀

ನಮ್ಮೆಲ್ಲಾ ಕಷ್ಟಗಳಿಗೆ ಹೊಂಗಿರಣದ ಬೆಳಕು
ಮನದ ನೋವುಗಳಿಗೆ ಪರಿಹಾರಗಳ ಸರಕು
ಮನಗಳೆರಡರ ನಡುವೆ ಬರಲಾಗದ ಬಿರುಕು 
ಸ್ನೇಹಿತರಿಂದ ದೂರಾಗುವುದೆಲ್ಲಾ ತೊಡಕು

ಆತ್ಮೀಯ ಭಾವದಲ್ಲಿ ಕಾಳಜಿಯ ತುಣುಕು
ಮಾಡುವ ಕಾರ್ಯದಿ ಇರಲಾಗದ ಅಳುಕು
ಒಂದಾದ ಗೆಳೆತನದಿಂದ ಗಮ್ಯವು ಚುರುಕು
ಸಂತಸ ನೆಮ್ಮದಿಯಿಂದ ಕೂಡುವ ಬದುಕು #ಕನ್ನಡ #ಪ್ರಾಸ #friendship #friends #kannadaquotes #ಕವಿತೆ #ಕನ್ನಡಕವಿತೆ #amargude
❀ಗೆಳೆತನ❀

ನಮ್ಮೆಲ್ಲಾ ಕಷ್ಟಗಳಿಗೆ ಹೊಂಗಿರಣದ ಬೆಳಕು
ಮನದ ನೋವುಗಳಿಗೆ ಪರಿಹಾರಗಳ ಸರಕು
ಮನಗಳೆರಡರ ನಡುವೆ ಬರಲಾಗದ ಬಿರುಕು 
ಸ್ನೇಹಿತರಿಂದ ದೂರಾಗುವುದೆಲ್ಲಾ ತೊಡಕು

ಆತ್ಮೀಯ ಭಾವದಲ್ಲಿ ಕಾಳಜಿಯ ತುಣುಕು
ಮಾಡುವ ಕಾರ್ಯದಿ ಇರಲಾಗದ ಅಳುಕು
ಒಂದಾದ ಗೆಳೆತನದಿಂದ ಗಮ್ಯವು ಚುರುಕು
ಸಂತಸ ನೆಮ್ಮದಿಯಿಂದ ಕೂಡುವ ಬದುಕು #ಕನ್ನಡ #ಪ್ರಾಸ #friendship #friends #kannadaquotes #ಕವಿತೆ #ಕನ್ನಡಕವಿತೆ #amargude
amargudge1414

Amar Gudge

Bronze Star
New Creator
streak icon9