"मन एव मनुष्याणां कारणं बन्धमोक्षयोः" ಗೀತೆ ಹಾಗೂ ಉಪನಿಷತ್ ಸಾರ. ಜೀವನವೆಂಬ ತೋಟದಲ್ಲಿ ಮನವೆಂಬ ಹೂವು ಹತೋಟಿಯಲ್ಲಿ ಇಲ್ಲದಿದ್ದರೇ ಮುದುಡಿ ಹೋದೀತು ಜೀವ. ಸಹವಾಸ, ಜೀವನಶೈಲಿ, ಆಹಾರ ಪದ್ಧತಿ, ಇತ್ಯಾದಿಗಳು ಮನಸ್ಸಿನ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ. ಆದರೇ ಧ್ಯಾನ, ಒಳ್ಳೆಯ ಹವ್ಯಾಸ, ಸರಿಯಾದ ನಿದ್ರೆ ಇತ್ಯಾದಿಗಳಿಂದ ನಿಯಂತ್ರಿಸಬಹುದು. ಶ್ರೇಷ್ಠವಾದ ಈ ಜನ್ಮವು ಸಾರ್ಥಕಗೊಂಡು ಸದ್ವಿನಿಯೋಗವಾಗುವತ್ತ ಚಿತ್ತದ ಚಿಂತನೆಯಿರಲಿ. ಆಪತ್ತು ಖಂಡಿತ. #ಮನಸ್ಸು #yqjogi #yqkannada #collab #collabwithjogi #YourQuoteAndMine Collaborating with YourQuote Jogi