ದಾಳಿಂಬೆ ದಂತಪಂಕ್ತಿ ಶೋಭೆ ತಾರೆಯ ನಯನದ ಪ್ರಭೆ ನಿನ್ನ ಪಡೆದವನೇ ಧನ್ಯ ಪ್ರೇಮಕೆ ನೀನೇ ಮಾನ್ಯ 🖤 #SIpicprompt703 is out for collab by Sublime Inscriptions 🤗 🖤 We invite you to engrave on our beautiful picture with your sublime inscriptions 🖋️ #amargude #sublimeinscriptions