'ಹುಟ್ಟು' ಗಿರುವ ತಾಕತ್ತು 'ಗೆಲುವು'ಗಿರುವ ಮಹತ್ತು 'ಅಹಂ'ಗಿರುವ ದೌಲತ್ತು 'ಜನಾಂಗಿಯ' ನಡುವಿನ ಹಕೀಕತ್ತು 'ಸುಮ್ಮನೆ' ಪೋಣಿಸಿದ ಪದಗಳ ಸುತ್ತು #ಅವರವರ ಭಾವಾಭಿವ್ಯಕ್ತಿ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda