ದಾಳಿಂಬೆಯ ದಂತಪಂಕ್ತಿ ಹೊಳೆಯುವ ಹಲ್ಲಿನ ಕಾಂತಿ ದೃಷ್ಟಿಯಿಂದ ಮನಕೆ ಶಾಂತಿ ಮೌನದಿಂದ್ದರೇ ಕ್ಷೀಣ ಛಾತಿ ನಗುವಿಗೆ ವಶವಾಗುವವರೆಲ್ಲಾ ನೋಟಕ್ಕೆ ಬಂಧಿತರಾಗುವರೆಲ್ಲಾ ವಯ್ಯಾರಕೆ ಮರುಳಾಗುವರೆಲ್ಲಾ ನಿನ್ನ ರೂಪಕ್ಕೆ ಸೋಲುವವರೆಲ್ಲಾ #ಪ್ರೀತಿ #ಕನ್ನಡ #yqkannada #shayari #poetry #love #amargude