Nojoto: Largest Storytelling Platform

ಮನದಂಗಳದಲಿ ಹೊಂಬೆಳಕೊಂದ ಕಂಡು, ಬೆಳದಿಂಗಳಿನ ಇರುಳದೊಂದ ನೆನ

ಮನದಂಗಳದಲಿ ಹೊಂಬೆಳಕೊಂದ ಕಂಡು,
ಬೆಳದಿಂಗಳಿನ ಇರುಳದೊಂದ ನೆನೆದು,
ಒಳಗೊಳಗೇ ಮರುಳು ಮನವ ಹಳಿದು,
ಕೊಳದ ಬಳಿಯ ಆ ನೀಳ ನೆರಳ ಬರಸೆಳೆವ 
ಕನಸ ಕಾಣುತ್ತಿದ್ದಳವಳು. 
ಕೊಳದೊಳಗಿನ ಚಳಿ ನೀರಿನ ಮೀನದೊಂದು 
ತಳದಿಂದ ಬಂದು ಪಾದತಳದಿ ಕಚಗುಳಿಯಿಡಲು 
ಸಣ್ಣಗೆ ನಡುಗಿ ಎಚ್ಚೆತ್ತಳವಳು ತುಂಟ ನಗೆಯೊಂದಿಗೆ.
 ಅವಳು...

Thank you for the poke Shivani U.S 😊😊 and Preethi Bhat 😊😊

#ಹಾಗೆ_ಸುಮ್ಮನೆ
 #ಅರೆಘಳಿಗೆ_ಹೊಳೆದ_ಸಾಲುಗಳು  #ಕನ್ನಡ_ಪ್ರೀತಿ #ಅವಳು 
#yqjogi #yqkannada  
#imaginary_tale

shruthiu6112

Shruthi U

New Creator