Nojoto: Largest Storytelling Platform

ಅಮ್ಮ ಹೇಳೋ ಗುಡ್ ನೈಟ್..❤️ ನಾನು PUC ಇದ್ದಾಗಿಲಿಂದನು ಮನೆ

ಅಮ್ಮ ಹೇಳೋ ಗುಡ್ ನೈಟ್..❤️ ನಾನು PUC ಇದ್ದಾಗಿಲಿಂದನು ಮನೆಗೆ call ಮಾಡಿ ಮಾತಾಡೋದಕ್ಕೆ 2- 3 ದಿನಕ್ಕೊಮ್ಮೆ  ಫೋನ್ ಕೊಡತಿದ್ರು ಅವರು ಕೊಡೋ 5ನಿಮಿಷ ಟೈಮ್ ನಲ್ಲಿ ಮನೇಲಿ ಎಲ್ಲರ ಜೊತೆ ಮಾತಾಡ್ಬೇಕು ಅಂತ ಬೇಗ ಬೇಗ ಮಾತಾಡಿ ಕೊನೆದಾಗಿ  ಮಮ್ಮಿ ಗುಡ್ ನೈಟ್ ಅಂತ ಹೇಳ್ತಿದ್ದೆ.. ಅವಾಗ ನಮ್ ಅಮ್ಮ ಹ್ಮ ಆಯ್ತು ನಿನಗೂ ಅದೇ ನಂಗ್ ಅನ್ನಕ್ ಬರಲ್ಲ ವಾ.. ಅಂತಿದ್ರು ಇಲ್ಲ ಇನ್ನಮುಂದೆ ನೀನು ಇದನ್ನ ಕಲಿ ನಾನು ಹೇಳಿಕೊಡ್ತೀನಿ ನನಗೂ ಖುಷಿ ಆಗ್ತದ ಮಮ್ಮಿ ಅಂತ ಹೇಳಿದ್ದೆ ಅವಗಿಂದ ದಿನಾಲೂ ರಾತ್ರಿ ಮನೆಗೆ ಕಾಲ್ ಮಾಡಿ ಮಾತಾಡುವಾಗ ಒಂದೊಂದ್ಸರಿ ನಾನೇ ಮರ್ತು ಹೇಳಿಲ್ಲ ಅಂದ್ರು  good night, sweet dream ಅಂತಾರೆ.. ನನಗಂತೂ ಎಷ್ಟು ಖುಷಿ ಅಂದ್ರೆ ಮತ್ತೆ ನಾನು ಅವರಿಗೆ gn tc sd ಬಂಗಾರ love u ಅಂತ ಹೇಳ್ತೀನಿ..❣️😍😍.
ಇವಾಗ ಇವಾಗ ಅಪ್ಪನು ಗುಡ್ ನೈಟ್ ಸಾಹೇಬ್ರೆ ಅಂತ ಹೇಳೋದನ್ನ  ಕಲ್ತಿದರೆ... ಆದ್ರೆ ಮನೆ ಮಂದಿಯೆಲ್ಲ ಎನ್ ಊಟ ತಿಂಡಿ ಮಾಡಿದೆ ಇವತ್ತು ಅಂತ ಕೇಳೋದನ್ನ ಮಾತ್ರ ಬಿಡೋಲ್ಲ.. ಎಲ್ಲರಿಗೂ ಒಂದೇ ಉತ್ತರ ಹೇಳಿ ಹೇಳಿ ಸಾಕಾಗಿ ಸ್ಪೀಕರ್  ಇಟ್ಟು ಎಲ್ಲರೂ ಒಮ್ಮೆ ಕೇಳಿ ನಾನು ಒಂದೇ ಸಾರಿ ಹೇಳ್ತೀನಿ ಅನ್ನಬೇಕು ಅದೊಂದೇ ಉಳದಿರೋದು.. ಆದ್ರು ಏನೋ ಖುಷಿ ಅಪ್ಪನ ಮಾತು ಅಮ್ಮನ ಪ್ರೀತಿ, ತಮ್ಮ ತಂಗಿ ಜಗಳ..❤️❤️ .

ಇವಾಗ yq ನಲ್ಲಿ ಇರೋರಿಗೆ ಗುಡ್ ನೈಟ್..😂😊😍
#yqquotes 
#ಕನ್ನಡಬರಹ 
#ಶುಭರಾತ್ರಿ

ನಾನು PUC ಇದ್ದಾಗಿಲಿಂದನು ಮನೆಗೆ call ಮಾಡಿ ಮಾತಾಡೋದಕ್ಕೆ 2- 3 ದಿನಕ್ಕೊಮ್ಮೆ ಫೋನ್ ಕೊಡತಿದ್ರು ಅವರು ಕೊಡೋ 5ನಿಮಿಷ ಟೈಮ್ ನಲ್ಲಿ ಮನೇಲಿ ಎಲ್ಲರ ಜೊತೆ ಮಾತಾಡ್ಬೇಕು ಅಂತ ಬೇಗ ಬೇಗ ಮಾತಾಡಿ ಕೊನೆದಾಗಿ ಮಮ್ಮಿ ಗುಡ್ ನೈಟ್ ಅಂತ ಹೇಳ್ತಿದ್ದೆ.. ಅವಾಗ ನಮ್ ಅಮ್ಮ ಹ್ಮ ಆಯ್ತು ನಿನಗೂ ಅದೇ ನಂಗ್ ಅನ್ನಕ್ ಬರಲ್ಲ ವಾ.. ಅಂತಿದ್ರು ಇಲ್ಲ ಇನ್ನಮುಂದೆ ನೀನು ಇದನ್ನ ಕಲಿ ನಾನು ಹೇಳಿಕೊಡ್ತೀನಿ ನನಗೂ ಖುಷಿ ಆಗ್ತದ ಮಮ್ಮಿ ಅಂತ ಹೇಳಿದ್ದೆ ಅವಗಿಂದ ದಿನಾಲೂ ರಾತ್ರಿ ಮನೆಗೆ ಕಾಲ್ ಮಾಡಿ ಮಾತಾಡುವಾಗ ಒಂದೊಂದ್ಸರಿ ನಾನೇ ಮರ್ತು ಹೇಳಿಲ್ಲ ಅಂದ್ರು good night, sweet dream ಅಂತಾರೆ.. ನನಗಂತೂ ಎಷ್ಟು ಖುಷಿ ಅಂದ್ರೆ ಮತ್ತೆ ನಾನು ಅವರಿಗೆ gn tc sd ಬಂಗಾರ love u ಅಂತ ಹೇಳ್ತೀನಿ..❣️😍😍. ಇವಾಗ ಇವಾಗ ಅಪ್ಪನು ಗುಡ್ ನೈಟ್ ಸಾಹೇಬ್ರೆ ಅಂತ ಹೇಳೋದನ್ನ ಕಲ್ತಿದರೆ... ಆದ್ರೆ ಮನೆ ಮಂದಿಯೆಲ್ಲ ಎನ್ ಊಟ ತಿಂಡಿ ಮಾಡಿದೆ ಇವತ್ತು ಅಂತ ಕೇಳೋದನ್ನ ಮಾತ್ರ ಬಿಡೋಲ್ಲ.. ಎಲ್ಲರಿಗೂ ಒಂದೇ ಉತ್ತರ ಹೇಳಿ ಹೇಳಿ ಸಾಕಾಗಿ ಸ್ಪೀಕರ್ ಇಟ್ಟು ಎಲ್ಲರೂ ಒಮ್ಮೆ ಕೇಳಿ ನಾನು ಒಂದೇ ಸಾರಿ ಹೇಳ್ತೀನಿ ಅನ್ನಬೇಕು ಅದೊಂದೇ ಉಳದಿರೋದು.. ಆದ್ರು ಏನೋ ಖುಷಿ ಅಪ್ಪನ ಮಾತು ಅಮ್ಮನ ಪ್ರೀತಿ, ತಮ್ಮ ತಂಗಿ ಜಗಳ..❤️❤️ . ಇವಾಗ yq ನಲ್ಲಿ ಇರೋರಿಗೆ ಗುಡ್ ನೈಟ್..😂😊😍 #yqquotes #ಕನ್ನಡಬರಹ #ಶುಭರಾತ್ರಿ