Nojoto: Largest Storytelling Platform

ನೀ ಸೆರೆಯಾಗಲೆಂದೇ ಒಮ್ಮೆ ನೋಡಿ ನಾಚಿ ನೀರಾಗಿ ನಿನ್ನ ನನ

ನೀ ಸೆರೆಯಾಗಲೆಂದೇ 
ಒಮ್ಮೆ ನೋಡಿ ನಾಚಿ
ನೀರಾಗಿ  ನಿನ್ನ 
ನನ್ನ ಸೆರಗಲ್ಲಿ ಸುತ್ತಿ 
ಸೆರೆಹಿಡಿದಿರುವೆ
ಮತ್ಯಾವ ಸೇರಗ 
ಹಿಂದೋಗದಂತೆ. ನಾ ನಿನ್ನಲ್ಲೇ ಬೆರೆತುಹೋಗಲೇ...!

#yqjogi #yqjogi_kannada #kannadaquotes #yqjogikannada #kavanayogi #kannada   #YourQuoteAndMine
Collaborating with ಕವನ ಯೋಗಿ✍️🤣..