Nojoto: Largest Storytelling Platform

ಮಿತಿಮೀರಿದೆ ಹೃದಯದ ಬಡಿತ.... ಹೆಚ್ಚಾಗುತ್ತಿದೆ ನಿನ್ನ ಕಡ

ಮಿತಿಮೀರಿದೆ ಹೃದಯದ ಬಡಿತ....
ಹೆಚ್ಚಾಗುತ್ತಿದೆ ನಿನ್ನ  ಕಡೆಯೇ ಸೆಳೆತ....
ಬಂಧಿಸಲಾಗುತ್ತಿಲ್ಲ ಈ ಮನಸ್ಸಿನ ಪರಿಯ....
ಹೇಗೆ ತಿಳಿಯಪಡಿಸಲಿ  ನನ್ನ ಪ್ರೀತಿಯ....??
??

©SUSHMITA M S.....
  #sometimesinlife